Exclusive

Publication

Byline

ಭಾರತೀಯ ರೈಲ್ವೆ ಮುಂಗಾರು ವೇಳಾಪಟ್ಟಿ ಜಾರಿ; ಬೆಂಗಳೂರು-ಕಾರವಾರ ಸಹಿತ ಪ್ರಮುಖ ರೈಲುಗಳ ಸಂಚಾರ ಸಮಯ ಬದಲಾವಣೆ

Bangalore, ಏಪ್ರಿಲ್ 24 -- ಬೆಂಗಳೂರು: ಇನ್ನೇನು ಬೇಸಿಗೆ ಮುಗಿಯಲು ಒಂದು ತಿಂಗಳ ಸಮಯವಿದೆ. ಆಗಲೇ ಹಲವು ಕಡೆಗಳಲ್ಲಿ ಪೂರ್ವ ಮುಂಗಾರು ನಿಧಾನವಾಗಿ ಶುರುವಾಗುತ್ತಿದೆ. ಮುಂಗಾರು ಹಂಗಾಮಿಗೆ ಭಾರತೀಯ ರೈಲ್ವೆ ಕೂಡ ಅಣಿಯಾಗುತ್ತಿದೆ. ಗಾರು ಮಳೆಯನ್ನ... Read More


Dr Rajkumar Birth day: ಕರ್ನಾಟಕದಲ್ಲಿ ಡಾ.ರಾಜಕುಮಾರಗೆ ಗೌರವ, ಕನ್ನಡದ ವರನಟನ ಸಿನೆಮಾ ನಂಟು ನೆನೆದ ಜನ

Bangalore, ಏಪ್ರಿಲ್ 24 -- ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇ... Read More


Dr.Rajkumar Birthday: ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕಾದ ಮ್ಯಾಲೆ: ಡಾ.ರಾಜ್ ಜತೆಗಿನ ದಿನಗಳ ನೆನಪಿಸಿಕೊಂಡ ಮಂಡ್ಯ ರಮೇಶ್‌

Bangalore, ಏಪ್ರಿಲ್ 24 -- ಅಣ್ಣಾ, ನಿನ್ನನ್ನು ಮೊದಲು ನೋಡಿದ್ದು ಬೆಳ್ಳೂರಿನ ಟೆಂಟಿನಲ್ಲಿ! ಒಣ ಗರಿಗಳ ಟೂರಿಂಗ್ ಟಾಕೀಸ್ ನ ಮಧ್ಯೆ ಮಾಸಿದ ದೊಡ್ಡ ಪರದೆ ಮುಂದೆ ಮರಳಲ್ಲಿ ಕೂತು ದಟ್ಟ ಬೀಡಿ ಹೊಗೆಗಳ ನಡುವೆ ಭೋರ್ಗರೆದು ಬರುತ್ತಿದ್ದ ಬೆಳಕಿನ ನ... Read More


ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ರಂಗದಿಗ್ಗಜ ಬಿ.ವಿ.ಕಾರಂತ ಸ್ಮರಣೆ; ಏಪ್ರಿಲ್ 26ರಿಂದ ಮೂರು ದಿನಗಳ ನಾಟಕೋತ್ಸವ

Dakshina kannada, ಏಪ್ರಿಲ್ 24 -- ಮಂಗಳೂರು: ಕನ್ನಡವಷ್ಟೇ ಅಲ್ಲ, ಹಲವು ಭಾರತೀಯ ಭಾಷೆಗಳ ರಂಗಭೂಮಿ, ಸಿನಿಮಾ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಿದ, ಮೈಸೂರು ರಂಗಾಯಣದ ಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ - ಬಾಬುಕೋಡಿ ವೆಂಕಟರಮಣ ಕಾರಂತ (19 ಸೆಪ... Read More


ಮೈಸೂರಲ್ಲಿ ಮತ್ತೆ ಅಂತರಾಷ್ಟ್ರೀಯ ಕ್ರೀಡಾಂಗಣ ಬದಲು, ಹಂಚ್ಯಾ ನಂತರ ಈಗ ಇಲವಾಲಕ್ಕೆ ವರ್ಗ

Mysuru, ಏಪ್ರಿಲ್ 24 -- ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಮಾಡಬೇಕು ಎನ್ನುವುದು ದಶಕಗಳ ಬೇಡಿಕೆ. ಆದರೆ ಸೂಕ್ತ ಸ್ಥಳವೇ ಸಿಗದೇ ವಿಳಂಬವಾಗುತ್ತಲೇ ಇದೆ. ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ... Read More


ಮೈಸೂರಲ್ಲಿ ಮತ್ತೆ ಅಂತರಾಷ್ಟ್ರೀಯ ಕ್ರೀಡಾಂಗಣ ಸ್ಥಳ ಬದಲು, ಸಾತಗಳ್ಳಿ ಹಂಚ್ಯಾ ನಂತರ ಈಗ ಇಲವಾಲಕ್ಕೆ ವರ್ಗ

Mysuru, ಏಪ್ರಿಲ್ 24 -- ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಮಾಡಬೇಕು ಎನ್ನುವುದು ದಶಕಗಳ ಬೇಡಿಕೆ. ಆದರೆ ಸೂಕ್ತ ಸ್ಥಳವೇ ಸಿಗದೇ ವಿಳಂಬವಾಗುತ್ತಲೇ ಇದೆ. ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ... Read More


ಮಲೈಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ; ಚಾಮರಾಜನಗರ, ಮೈಸೂರು ಜಿಲ್ಲೆಗೆ ಬಂಪರ್‌ ಕಾರ್ಯಕ್ರಮ ಪ್ರಕಟ

Mmhills, ಏಪ್ರಿಲ್ 24 -- ಚಾಮರಾಜನಗರ: ಬೆಂಗಳೂರಿನಿಂದ ಹೊರಗೆ ಆಯೋಜಿಸುವ ವಿಶೇಷ ಸಚಿವ ಸಂಪುಟ ಗುರುವಾರ ಚಾಮರಾಜನಗರದ ಗಡಿ ಭಾಗವಾಗಿರುವ ಹಾಗೂ ಪ್ರಸಿದ್ದ ಧಾರ್ಮಿಕ, ಪ್ರವಾಸಿ ತಾಣವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಜರುಗಿತು. ಈ ಹಿಂದೆ ಕಲಬುರಗಿಯಲ... Read More


ಸಸ್ಯಪ್ರಭೇದ ಕುರಿತು ತಿಳಿವಳಿಕೆ ಮೂಡಿಸಲು ಗಿಡ, ಮರಗಳಿಗೆ ಕ್ಯೂ ಆರ್ ಕೋಡ್; ದಕ್ಷಿಣಕನ್ನಡದಲ್ಲಿ ವಿಶಿಷ್ಟ ಪ್ರಯೋಗ

Dakshina Kannada, ಏಪ್ರಿಲ್ 24 -- ಮಂಗಳೂರು: ಶಾಲಾ ಹಂತದಲ್ಲೇ ಪ್ರಕೃತಿಯ ಬಗ್ಗೆ ಅರಿವು, ಸಸ್ಯಪ್ರಭೇದದ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ವಿಶ್ವ ಭೂ ದಿನಾಚರಣೆಯ ಸಂದರ್ಭ ಶಾಲಾ ವಠಾರದ ಗಿಡ-ಮರಗಳಿಗೆ ಕ್ಯೂ ಆರ್ ಕೋಡ್ ಲಗತ್ತಿಸಿರುವ ಚಟುವಟಿಕ... Read More


ಕಾಶ್ಮೀರ ದಾಳಿ ಬಳಿಕ ಎಚ್ಚೆತ್ತ ಸರ್ಕಾರ, ಕರ್ನಾಟಕದಲ್ಲಿ ಅವಧಿ ಮೀರಿ ಬೀಡು ಬಿಟ್ಟಿರುವ ವಿದೇಶಿಗರ ಕಡೆ ಗೃಹ ಇಲಾಖೆ ಗಮನ ನೀಡಲು ಸೂಚನೆ

Chamarajnagar, ಏಪ್ರಿಲ್ 24 -- ಚಾಮರಾಜನಗರ:ಎರಡು ದಿನದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯ ನಂತರ ಎಚ್ಚೆತ್ತಿರುವ ಕರ್ನಾಟಕ ಸರ್ಕಾರವೂ ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿ... Read More


ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಆರಂಭ, ಬಹುತೇಕ ಸಚಿವರು ಭಾಗಿ

Mm hills, ಏಪ್ರಿಲ್ 24 -- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭಾಗಿಯಾದರು. ಈ ಹಿಂದ... Read More